ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಬಿ ಎಸ್ ಯಡಿಯೂರಪ್ಪ ಹಾಗು ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಹಾಗು ಯಡಿಯೂರಪ್ಪ ನಮ್ಮಪ್ಪನಾಣೆ ಸಿ ಎಂ ಆಗೋಲ್ಲ ಎಂದು ಸವಾಲ್ ಹಾಕಿದ್ದಾರೆ ಸಿದ್ದರಾಮಯ್ಯ <br /> Ahead of Karnataka Assembly Elections 2018, Siddaramaiah speaks to Media in Koppal & slams H D Kumaraswamy & B S Yeddyurappa. Siddaramaiah says, H D Kumaraswamy & B S Yeddyurappa will never become CM.